ಮಾಹಿತಿ ವೇದಿಕೆ

Android Store

Install On:

Install
  • ಮಾಹಿತಿ ವೇದಿಕೆ
  • ಮಾಹಿತಿ ವೇದಿಕೆ
  • ಮಾಹಿತಿ ವೇದಿಕೆ

Description

ಗೋವಿಂದ ರೆಡ್ಡಿಯಾದ ನಾನು “ಮಾಹಿತಿ ವೇದಿಕೆ” ಹೆಸರಿನಲ್ಲಿ ಅನೇಕ ಗ್ರೂಪ್‌ಗಳ ಮೂಲಕ ಇದುವರೆಗೂ ಅನೇಕ ಪ್ರಚಲಿತ ವಿಚಾರಗಳನ್ನು, ಉದ್ಯೋಗ ಮಾಹಿತಿಯನ್ನು ನೀಡಿದ್ದೇವೆ.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ದೃಷ್ಟಿಯಲ್ಲಿ‌ಟ್ಟುಕೊಂಡು ಮಾಹಿತಿ ವೇದಿಕೆ ಅ್ಯಪ್ ತಯಾರಿಸಿದ್ದೇವೆ, ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳನ್ನು / ಉದ್ಯೋಗ ಮಾಹಿತಿಯನ್ನು ಈ ಅ್ಯಪ್ ಮೂಲಕ ಪಡೆಯಬಹುದು. ಮೂಲತಃ ಹಳ್ಳಿಯವನಾದ ನಾನು ಹಳ್ಳಿಯ ಯುವ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅ್ಯಪ್‌ನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇವೆ, ಹೆಚ್ಚಿನ ಮಾಹಿತಿಗಾಗಿ ನನ್ನ ಸಂಖ್ಯೆ 9620499436 ಗೆ ವಾಟ್ಸಪ್‌ ಮಾಡಬಹುದು….

mahithi vedike, Mahithi vedhike, Jobs. Education, Kannada. Govinda reddy

What new in version: 1.0!

Informations

Developer

Android Store

Category

Version

1.0

Size

Rating

55